ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ರ ಆವೃತ್ತಿಯ ಹರಾಜು ಕೆಲವೇ ವಾರಗಳಲ್ಲಿ ನಡೆಯಲಿದೆ. ಎಲ್ಲಾ ಎಂಟು ತಂಡಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 15 ರಂದು ಘೋಷಿಸಿದ್ದವು. ಆ ಪಟ್ಟಿಯಲ್ಲಿ ಸಾಕಷ್ಟು ನಿರೀಕ್ಷಿತ ಹೆಸರುಗಳ ಜೊತೆಗೆ ಒಂದಷ್ಟು ಅನಿರೀಕ್ಷಿತ ಹೆಸರುಗಳೂ ಇದ್ದವು. ಇದು ಅಭಿಮಾನಿಗಳಿಗೆ ಸ್ವಲ್ಪಮಟ್ಟಿನ ಶಾಕ್ ಕೂಡ ನೀಡಿದೆ.
The IPL teams revealed the retained and released player-list on Friday (November 15) with some getting the extension of stay for another season, IPL 2020, and some others will have to go through the auction grind all over again next month. Some players were released to boost up the purse ahead of the auction while some others were simply did not fit into the scheme of things of the teams anymore.